ಕೃಷ್ಣ-ಕಾವೇರಿ..! ಇಲ್ಲಿದೆ ಬೆಚ್ಚಿ ಬೀಳೀಸುವ ಮಾಹಿತಿ..!

शेयर करें
एम्बेड करें
  • 13/08/2019 को प्रकाशित
  • Media Masters is a unique IN-plus channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

टिप्पणियाँ • 219

  • Yuga Raymane
    Yuga Raymane 2 दिन पहले

    Thanks for information Sir

  • Siddu T
    Siddu T 3 दिन पहले

    Thank you sir

  • Kirankumar Kumar
    Kirankumar Kumar 5 दिन पहले

    Government punishment kodbeku sir..yaru kere kunte kaaluve nasha modorge.... officers Anna appointment madbeku.....

  • JSR 500
    JSR 500 7 दिन पहले

    Global warming cause flood and drought

  • Kaushik Mani
    Kaushik Mani 8 दिन पहले

    Sir e prahava munde nadiya baradendre ಮರ ಗಿಡ galannu belsbeku nam jana hige ಬಾಯಲ್ಲಿ helidre kelalla adkke prati state janrage ration bek andre prati yondu maneyu besaya madbek hagu monthly five ಗಿಡ nedbeku ಅ photona avr mane mobile ind society ge e mail madidre matra ration nidbeku ildidre kod baradu munde ಬದುಕಾ bekadre kandita hige madbeku
    Tqsm sir nice video

  • Prithvi Kirani
    Prithvi Kirani 8 दिन पहले

    @9.30👌👌👌👌

  • Sharath Sharu
    Sharath Sharu 8 दिन पहले

    Oyeee ಮಳೆರಾಯ ನಮ್ಮ ಚಿತ್ರದುರ್ಗ ಕ್ಕೆ ಬಾ ಒಂದ್ ಕೈ ನೊಡ್ಕೊತಿವಿ

  • Divyaprashanth Prashanth
    Divyaprashanth Prashanth 9 दिन पहले

    ನೀವ್ ಹೇಳಿದ್ದು ನಿಜ ಜನರು ತಮ್ಮ ಸ್ವಾರ್ಥಕ್ಕಾಗಿ ಬಹಳಷ್ಟು ಭೂಮಿಯನ್ನು ನಾಶಮಾಡಿದ್ದಾರೆ ಆದರೂ ದೊಡ್ಡೋರು ಅಂಸ್ಕೊಂಡಿರೋರು ಬುದ್ದಿ ಕಲ್ತಿಲ್ಲ ಇಷ್ಟೆಲ್ಲ ಆದ್ಮೇಲೆಯೂ ಅವ್ರು ಬುದ್ಧಿ ಕಲ್ತಿಲ್ಲ ಅಂದ್ರೆ ಅಮಾಯಕರಿಗೆ ತೊಂದ್ರೆ ತಪ್ಪಿದ್ದಲ್ಲ

  • Shivakumar Desai
    Shivakumar Desai 10 दिन पहले

    sir thungabara dam bagged & adhara Hulu edhe antha Heli sir

  • Amma Amma
    Amma Amma 10 दिन पहले

    Madiddunno Maharaya Adare tsppu madad mugdharu Anubhavisabeku

  • Pallavi Kwd
    Pallavi Kwd 10 दिन पहले

    messages super sir and tnq so mach.....

  • Pranav Gowda
    Pranav Gowda 10 दिन पहले

    what ever he show is correct but what he say is few rubbish

  • Subramani Subbu
    Subramani Subbu 10 दिन पहले

    super

  • prashanth ye Prash
    prashanth ye Prash 10 दिन पहले

    Your data collection is awesome, keep up the good work

  • Bala E
    Bala E 10 दिन पहले

    Govt shld think about divert these water to kolar and chikkaballapur district

  • ashoka yadav
    ashoka yadav 10 दिन पहले +1

    Sir
    Please make one video about Maharana Pratap Singh.

  • Khadar Basha
    Khadar Basha 10 दिन पहले

    Thsnks

  • Shankar B S
    Shankar B S 10 दिन पहले

    Day full TV news nodidru , sigada mahithi nimmalli siguthve. Kelalu thumba ista hagutte.. simply superb news

  • Sumathi Sumathi
    Sumathi Sumathi 10 दिन पहले +4

    Sir plz don't tell thamil people and kannada people plz because all ar Indian people

  • Mahadev Mahadev
    Mahadev Mahadev 10 दिन पहले

    Petroleum ಬಗ್ಗೆ ಮಾಹಿತಿ ನೀಡಿ

  • Welcome Tech kannada
    Welcome Tech kannada 11 दिन पहले

    Nanna Chanelgu visit madrappa #welcometechkannada

  • N L Sagar
    N L Sagar 11 दिन पहले

    OMG

  • Abhishek .m
    Abhishek .m 11 दिन पहले

    Bro search about Teresa fidlgo

  • Uttarakarnataka YouTube channel Uk
    Uttarakarnataka YouTube channel Uk 11 दिन पहले

    Best IN-plus channel bro🙏

  • Dayananda jakkannavar Jakkannavar
    Dayananda jakkannavar Jakkannavar 11 दिन पहले

    Babaladi jathre bagge avaru holo bavishada baggage vidio madi

  • Rudrayya Sukalimath
    Rudrayya Sukalimath 11 दिन पहले

    ಬಿಪಿ,ಶುಗರ್,ಅಸ್ಥಮಾ ಕಾಯಿಲೇಗಳ ಹಾಗೆ ಪ್ರಕೃತಿಯು ಆದಂತಿದೆ.🇮🇳

  • Mabu Rajnal
    Mabu Rajnal 11 दिन पहले

    Very. Nice

  • Manoj MJ Manoj
    Manoj MJ Manoj 11 दिन पहले

    Sr namdu kabini dam sr arda uru muligithu evaga komi

  • Nagaraj Nagaraj
    Nagaraj Nagaraj 11 दिन पहले

    Sir duraseya manavaninda baliyagtha irodhu badavaru mathe raitharu

  • Siddu Molekar
    Siddu Molekar 11 दिन पहले +1

    Number 1 u tube channel media masters

  • QUEEN GODESS
    QUEEN GODESS 11 दिन पहले

    Guilty should be Punished...Let them pay for what they have done. It will be a lesson for the people including me.

  • Muppinesh Se
    Muppinesh Se 11 दिन पहले +1

    Can you please provide source/articles/URLs of IIT reports that is mentioned in the video

  • Anand K Y
    Anand K Y 11 दिन पहले

    ಸರ್ ನಾನು ಆನಂದ ಅಂತ ಇತರ ಪ್ರವಾಹಗಳ ಬಗ್ಗೆ ಇತಿಹಾಸದಲ್ಲಿ ಏನಾದರೂ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ ಏಕೆಂದರೆ ಸರ್ ನೂರಾರು ನೂರಾರು ವರ್ಷ ಪ್ರಾಚೀನ ಇತಿಹಾಸ ಹೊಂದಿದವರು ಊರುಗಳು ಮುಳುಗಡೆ ಹೊಂದುತ್ತಿವೆ ಸುರಕ್ಷಿತವಲ್ಲದ ಪ್ರದೇಶಗಳಲ್ಲಿ ನಮ್ಮ ಪೂರ್ವಿಕರು ಊರು ನಿರ್ಮಿಸುತ್ತಿಲ್ಲ ಆದರೂ ಸಹ ಇವಾಗ ಪ್ರವಾಹಕ್ಕೆ ತುತ್ತಾಗಿವೆ ಡ್ಯಾಮ್ಗಳು ಇಲ್ಲದಿದ್ದರೆ ಈ ಪ್ರವಾಹದ ಪರಿಣಾಮ ಎಷ್ಟು ಕಡಿಮೆ ಇರುತ್ತಿತ್ತು ಎಂದು ದಯವಿಟ್ಟು ತಿಳಿಸಿ ಎಂದು ಕೇಳಿಕೊಳ್ಳುವ ಇಂತಿ ನಿಮ್ಮ ಅಭಿಮಾನಿ

  • Raju Manjula
    Raju Manjula 11 दिन पहले +1

    ಮನುಷ್ಯನ ನಾನು ಅಥವಾ ನನ್ನದೆಂಬ ಅಪಾರ ದುರಾಸೆ ಇಂದ ಆಗಿ ಪ್ರಕೃತಿಯನ್ನ ನಾಶ ಮಾಡುತ್ತಿದ್ದಾನೆ ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಇನ್ನು ಇಷ್ಟು ಪ್ರವಾಹ ಆಗುತ್ತಿಲ್ಲ. ಗುರುಗಳೇ ಬೆಳಿಗ್ಗೆಯಿಂದ ಸಂಜೆವರೆಗೂ ನ್ಯೂಸ್ ಚಾನೆಲ್ ನೋಡಿದರು ನನಗೆ ಏನು ಮಾಹಿತಿ ಗೊತ್ತಾಗಲ್ಲ ನೀವು ಮಾಡಿರುವ 10 ನಿಮಿಷದ ವಿಡಿಯೋ ತುಂಬಾ ಅರ್ಥಪೂರ್ಣವಾಗಿರುತ್ತದೆ ಹಾಗೂ ನಮಗೂ ಕೂಡ ಮನಸ್ಸಿಗೆ ಬೇಗ ಹೋಗುತ್ತದೆ ನಾವುನು ಕೂಡ ಸಹಾಯಕ್ಕೆ ಮುಂದಾಗುತ್ತೇವೆ ಗುರುಗಳಿಗೆ ಧನ್ಯವಾದಗಳು ಗುರುಗಳೇ ಪ್ರತಿದಿನ ನಿಮ್ಮ ವಿಡಿಯೋಗೆ ಕಾಯುತ್ತಿರುತ್ತೇನೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ

  • Raja Hb
    Raja Hb 11 दिन पहले

    Yadiurappa banda yella tholdubutta......

  • Punith kumar c k
    Punith kumar c k 11 दिन पहले +1

    Hatts off to ur information

  • Ajay Ajay
    Ajay Ajay 11 दिन पहले

    tmc andre estu cusecs andre estu maahithi Kodi sir

  • Vandana Vanee
    Vandana Vanee 11 दिन पहले +1

    Your 200% right talk hats off to you

    • sri nivas
      sri nivas 10 दिन पहले

      Vandana Vanee hai good night

  • Sarasu Raju KB
    Sarasu Raju KB 11 दिन पहले

    Nammelera durashe, namage vinasha.innu mundadaru janaru thilidukondu nadi jaaga hothhuvari madoda bidabeku. Jai karntaka
    Jai kannandambe

  • RUPANJALI RAJ
    RUPANJALI RAJ 11 दिन पहले

    ಇಲ್ಲ ರೀ ನಾವು ಬುದ್ದಿ ಕಲಿಯಲ್ಲ , ನಮ್ಮ ಸ್ವಾರ್ಥಕ್ಕೆ ಪ್ರಕೃತಿ ಮಾತೆಯ ಒಡಲಿಗೆ ಕೂಡ್ಲಿ ಇಡತಿವಿ. ನಿತ್ಯಾ ನೋವು ತಿಂದ ಆ ಮಾತೆ ತನ್ನ ಕೋಪನಾ ಸಣ್ಣದಾಗಿ ಹೂರಗೆ ಆಕ್ಕತಾಳೆ . ನಾವು ವಿಲ ವಿಲ ಅಂತಿವಿ . ಅವಳು ಎಷ್ಟೇ ಆದರೂ ಅಮ್ಮ ಅಲ್ ವಾ ಮತ್ತೇ ಶಾಂತಾ ಆಗ್ತಾಳೆ. ಮತ್ತೆ ನಮ್ಮ ತಿವಿತಾ ಶುರು ಆಗುತ್ತೆ. ನಾವೂ ತಾನೇ ಏನು ಮಾಡೂದು ? ನಮ್ಮ ದೇನಾದ್ರು ಒಂದು ತಪ್ಪು ಇದ್ರೆ ಸರಿ ಮಾಡಕೂಬಹುದಿತ್ತು . ನಾವು ಮಾಡೂದೆಲ್ಲಾ ತಪ್ಪೇ ತಾನೇ ? ಕೂನೆಗೆ ದೇವರಿಗೆ ಬಯ್ಯ ಕೂಂಡು , ರಾಜಕೀಯ ದವರನ್ನ ಬಯ್ಯುತ್ತಾ ಕಾಲ ತಳ್ಳತೀವಿ. ಇದು ನಮ್ಮ ಜೀವನ.

  • thimma raju
    thimma raju 11 दिन पहले

    Sir don't use ಇಡೀ ರಾಜ್ಯ except ಪಾವಗಡ ಸಿರಾ ಮಧುಗಿರಿ ತುಮಕೂರು ಚಿಕ್ಕಬಳ್ಳಾಪುರ

  • thimma raju
    thimma raju 11 दिन पहले +2

    ಪಾವಗಡ ದಲ್ಲಿ ಯಾಕೆ ಇ ಥರ ಮಳೆ ಬರೆದಿಲಾ we are waiting for raining
    That's called ನೆರೆ ಬರ

    • Media Masters
      Media Masters  11 दिन पहले +3

      ನೀವು ಎಷ್ಟೊಂದು ಸಮುದ್ರಗಳನ್ನ ಇಟ್ಕೊಂಡಿದೀರ..! ನಿಮಗೆಂಥಾ ಬರಾ..? ರಂಗ ಸಮುದ್ರ ,ಪೊನ್ನ ಸಮುದ್ರ, ರಾಯ ಸಮುದ್ರ.... ಇವೆಲ್ಲಾ ನಿಮ್ಮ ತಾಲ್ಲೂಕಲ್ಲೇ ಅಲ್ವಾ ಇರೋದು..?

  • Sunildp Sunildp
    Sunildp Sunildp 11 दिन पहले +1

    Nimma e effort ge nanna onedu salam sir

  • Basava Raj
    Basava Raj 11 दिन पहले

    ಧನ್ಯವಾದಗಳು ಸರ್...ಮುತ್ತಿನಂತ ಮಾತುಗಳು.

  • Sdamanal 1996
    Sdamanal 1996 11 दिन पहले

    sir nive TV channel madi

  • Ramamurthy A
    Ramamurthy A 11 दिन पहले

    There is no rain in Kolar and Chikkaballapura

    • Media Masters
      Media Masters  11 दिन पहले

      ತುಮಕೂರಿನೋರಿಗೆ ಇರ್ಚಲು ಹೊಡೀತಿದೆಯಂತೆ..!

  • Deepthi Shivakumar
    Deepthi Shivakumar 11 दिन पहले +1

    Saryagi helidri sir adre nivu est heludru yaru kelala sir.. helvaga kelake chanagiruthe aste adun advaluskoli Andre yavalu yavanu madala sir

  • satish bidari
    satish bidari 11 दिन पहले

    Sir your voice super

  • JJ TECHNO
    JJ TECHNO 11 दिन पहले

    Nimma hesarenu sir nimma context number kodi

  • Panchayya Panchayya
    Panchayya Panchayya 11 दिन पहले

    Sir nimma voice super information super

  • YASH DEV CREATION
    YASH DEV CREATION 11 दिन पहले +4

    1M Subscribers waiting go... head

  • YASH DEV CREATION
    YASH DEV CREATION 11 दिन पहले +1

    I am waiting for 1m views 😍

  • Bharat Gouda
    Bharat Gouda 11 दिन पहले +1

    ಗುರುಗಳೇ ತಾವು ಬೇಸರ ಮಾಡಿಕೊಳ್ಳುವ ಅವಶ್ಯತೆ ಇಲ್ಲ ಏಕೆ ಗೊತ್ತೇ ನೀವು ಹೇಳಿದ್ರಲ್ಲ... ಅಕ್ರಮ ಮರಳು ತೆಗೆಯೋವಾಗ ಮೆಟ್ಟು ಹಿಡ್ಕೊಂಡ್ ನಿಲ್ಲಿ ಅಂತ ಅವಶ್ಯಕತೆ ನೇ ಇಲ್ಲ ಈಗ ನಾವುಗಳು ಹೊತ್ತೊಯ್ದ ಮರಳನ್ನೇ ಕೇಳಿ ಕಿತ್ತುಕೊಳ್ಳುತ್ತಿದೆ ನದಿಗಳು ತನ್ನದೇ ಒಡಲಲ್ಲಿ ಬೆರೆಸಿ ಹಾಕುತ್ತಿದೆ ಸಕಲವನ್ನೂ.... ಅಳಿದು ಉಳಿದರೆ ಮನುಜ ನೀನು ಬುದ್ದಿವಂತನಾಗು ಇನ್ನಾದರೂ ಎಚ್ಚೆತ್ತು ಕೋ ಉಳಿಸು ಪ್ರಕೃತಿಯನು.. ಇನ್ನೊಂದು ವಿಚಾರ ಗುರುಗಳೇ ಈ ಸಮಾಜದಲ್ಲಿ ಯಾರು ಯಾರಿಗೂ ಆಗಲ್ಲ ಯಾಕಂದ್ರೆ ಇವತ್ತು ನಾನು ಸತ್ತೇ ಅಂದ್ಕೊಂಡ್ರೆ 2 ದಿನ ಅತ್ತು ಖುಷಿ ಆಗ್ತಾರೆ ಯಾಕೆ ಗೊತ್ತ ನನ್ನ ಆಸ್ತಿ ಭಾಗವು ನನ್ನದಾಗುವಂತೆ ಮಾಡ್ಕಳೋ ಆಸೆ ಮನುಷ್ಯನದು ಅವನು ಯಾವತ್ತೂ ಬದಲಾಗುವುದಿಲ್ಲ... ಕಿತ್ತೋದ ಮನುಜ ನಿನ್ನಾಸೆಗೆ ಆದಿಯೂ ಇಲ್ಲ ಅಂತ್ಯವು ಇಲ್ಲ

  • Srinidhi ಶ್ರೀ
    Srinidhi ಶ್ರೀ 11 दिन पहले +1

    ಕಾಡು ಬೆಳೆಸಿ ನಾಡು ಉಳಿಸಿ ಅದೇ ಪರಿಹಾರ

    • sri nivas
      sri nivas 10 दिन पहले

      Srinidhi ಶ್ರೀ hai howdu

  • kiran gowda
    kiran gowda 11 दिन पहले +1

    ಸರ್ ನದಿಗಳು ಹೇಗೆ ಹುಟ್ಟುತ್ತವೆ.... ದಯವಿಟ್ಟು ತಿಳಿಸಿ..

  • Punith DG
    Punith DG 11 दिन पहले

    WHO THE DUMBFK TOLD CARBON DIOXIDE CREATES GLOBAL WARMING?!!
    *********$$$$$$$$$$**********$$$$$$$$$$$
    If carbon dioxide has 1% of potential to increase global warming,. methane has 120% and nitrous oxide has 300%.
    Read ajitvadakayil.blogspot.com/2011/12/lie-of-greenhouse-gases-causing-global.html

  • Jagadeesh Ravi
    Jagadeesh Ravi 11 दिन पहले

    Sir Nadi inda hoige thegedre pravaha kadime agodalva sir

  • KAVYA K
    KAVYA K 11 दिन पहले +2

    Sir,,,, flood preventing technology bagge Tilisi sir... (Japan Singapore technology)

  • Bharat Gouda
    Bharat Gouda 11 दिन पहले +1

    ಪ್ರಕೃತಿ ಮುನಿದು ನಿಲ್ಲಲು ಕಾರಣ ಆಧುನಿಕ ಜಗತ್ತು ಹಾಗೂ ವೈಜ್ಞಾನಿಕತೆ ಪೂರ್ವ ಕಾಲದಲ್ಲಿ ಪ್ರಕೃತಿ ಬಗೆಗಿನ ಭಯ, ಭಕ್ತಿ, ನಂಬಿಕೆ ಗಳನ್ನು ಹುಸಿಯಾಗಿಸಿದ್ದು ಈ ವೈಜ್ಞಾನಿಕ ಜಗತ್ತು.. ಅದಕ್ಕೂ ನನ್ನ ಧಿಕ್ಕಾರವಿರಲಿ

  • vasanth kumar
    vasanth kumar 11 दिन पहले

    super speach sir neev explain mado reati thumba chennagide

  • Bharat Gouda
    Bharat Gouda 11 दिन पहले +1

    ಪ್ರಕೃತಿ ಮಡಿಲಲ್ಲಿ ಪ್ರತಿಯೊಬ್ಬ ಮಾನವ ಪೂರ್ವಜರು ದೇವತಾ ಸಮಾನ ಆರಾಧನೆ ಮಾಡುತ್ತ ಸಮತೋಲನ ಕಾಯ್ದಿರಿಸಿದ್ದರು. ಆದರೆ ಈ ಹಾಳಾದ ಶಿಕ್ಷಣ ಮತ್ತು ಅತೀಯಾದ ವೈಜ್ಞಾನಿಕ ಜಗತ್ತಿನಲ್ಲಿ ಪ್ರಕೃತಿ ಮಾತೇ ಬೆತ್ತಲಾಗಿ ಮನುಷ್ಯರ ಕೊಳಕು ಮತೀಯತೆ ಇಂದ ಮಲಿನಗೊಂಡು ಅತ್ಯಾಚಾರ ನಡೆಸಿದ ನನ್ನಂತ ಮಾನವ ಜೀವಿಗೆ ನನ್ನ ಧಿಕ್ಕಾರವಿರಲಿ

  • nayana gowda
    nayana gowda 11 दिन पहले +1

    Sir nim voice super sir

  • sreenivasa n
    sreenivasa n 11 दिन पहले

    Nim chanal na subscribe agtha erora sankenu pravahada rithine naditha ede sir

  • Bharat Gouda
    Bharat Gouda 11 दिन पहले +1

    ನನ್ನ ಮಾತಿನ ಆಲೈಕೆ ಹಾಗೂ ಓಲೈಕೆಗೆ ಧನ್ಯವಾದಗಳು ಗುರುಗಳೇ.... ಇನ್ನೊಂದು ಸಂತಸದ ಸಂಗತಿ ಏನೆಂದರೆ ನೀವು ಹೇಳಿದ್ರಲ್ಲ ಇನ್ನ 30 ಕ್ಕೂ ಅಧಿಕ ಬಾರಿ ಇದನ್ನ ಅನುಭವಿಸಬೇಕು ಅಂತ ತುಂಬಾ ಸಂತೋಷ.. ಕಾರಣ ಏನೆಂದರೆ ಪ್ರಕೃತಿ ತನ್ನನ್ನು ತಾನೇ ಶುಚಿ ಗೊಳಿಸಿಕೊಂಡು ಮಾನವನ ದೌರ್ಜನ್ಯ ಕ್ಕೆ ತಕ್ಕ ಪಾಠ ಕಲಿಸುತ್ತಿದೆ. ನಿಜ ಇದರಲ್ಲಿ ನನ್ನ ಸಾವು ಕೂಡ ಸಂಭವಿಸಬಹುದು ಸಂತಸ ಬೇಸರವೇ ಇಲ್ಲ ಜಗತ್ತು ಮಾನವನಿಂದ ಮುಕ್ತಗೊಂಡು ವೈಜ್ಞಾನಿಕ ಜಗತ್ತಿಗೆ ಅಂತ್ಯ ಹಾಡಿ ಹೊಸದೊಂದು ಜಗತ್ತಿಗೆ ನಾಂದಿ ಹಾಡಲಿ ಎನ್ನುವುದು ನನ್ನ ಹೆಬ್ಬಯಕೆ

  • SURENDRA KURLE
    SURENDRA KURLE 11 दिन पहले +1

    ಹೌದು ಸರ್ ನೀವು ಹೇಳಿದ್ದು ೧೦೧ ಪರ್ಸೆಂಟ್ ಸತ್ಯ ವಿಷಯ
    ಡ್ಯಾಮ್ ಮೊದಲೇ ತುಂಬಿರುತ್ತದೆ ಮಳೆ ಆಗುವ ಕಿಂತ ಮುಂಚೆ ಡ್ಯಾಮ್ ಖಾಲಿ ಇದ್ರೆ ಏನು ಅಲ್ಲ..

  • Sowmya Yashod
    Sowmya Yashod 11 दिन पहले +1

    Gvt Nadi teerada janaranna jaaga badalisi,berede nele kalpisi prakruthige jaaga maadi kodabeku...sir gvt maaduvudu tumba kelsa idey aadre yaaru maadtilla....

  • Narasappa c Narasappa c
    Narasappa c Narasappa c 11 दिन पहले

    Uttara karnatak bagge elli sir

  • Manjunath Vernekar
    Manjunath Vernekar 11 दिन पहले

    Inmldr thdkln

  • Danesh Karishetti
    Danesh Karishetti 11 दिन पहले

    Sir ನದಿ ಜೂಡನೆ ಬಗ್ಗೆ ಮಾಹಿತಿ ನೀಡಿ plzzzzzzzzzzzzzzzzz

  • Sandeep Saraf
    Sandeep Saraf 11 दिन पहले +1

    Super video sir

  • Kalyan Tech Tuts
    Kalyan Tech Tuts 11 दिन पहले +1

    ನನ ಹೆಸರು ಕಲ್ಯಾಣ್
    ನನು ಬೆಂಗಳೂರು ನಿಂದ
    ದಯವಿಟ್ಟು nanjangudina kapila
    ನದಿ ಹಾಗು ಮೈಸೂರಿನ krs , vedio madi

  • Shailu Acharya
    Shailu Acharya 11 दिन पहले +1

    Jana buddhi kaliyalla sir....ee chikka makkala mele rape....kole....dhuraase ...edella jaasthi agidakke ...prakruthi...ee reethi sedu thiriskoltha ede sir...thappallla....edhu

  • Mahesh P
    Mahesh P 11 दिन पहले

    Fantastic speech very good

  • Goutam C V
    Goutam C V 12 दिन पहले

    ಶಾಸಕರ ಮನೆಯಲ್ಲಿ ride ಮಾಡಿ ಕೋಟಿಗಟ್ಟಲೆ ಹಣವನ್ನು ಆಸ್ತಿ ಪಾಸ್ತಿ ಜಪ್ತಿ ಮಾಡಿದ್ದು ಮಾತ್ರ ನಮಗೆ ಗೊತ್ತು ಆದರೆ ಯಾವುದೇ news channel ಅಥವಾ ಯಾರು ಕೂಡ ಜಪ್ತಿ ಮಾಡಿದ್ದ ಹಣ ಮತ್ತು ಅಸ್ತಿ ಏನು ಮಾಡಿದರು ಎಂದು ತಿಳಿಸಲಿಲ್ಲ ಅದರ ಬಗ್ಗೆ ಮಾಹಿತಿ ನೀಡಿ sir ಮತ್ತು ಅದರಿಂದ ಉತ್ತರ ಕರ್ನಾಟಕದ ಜನರಿಗೆ ಸಹಾಯ ಮಾಡಬಹುದು

  • Chalapathi M
    Chalapathi M 12 दिन पहले

    ಕೋಲಾರ ಜಿಲ್ಲೆಯಲ್ಲಿ ಮಳೆ ಇಲ್ಲ, ಬೆಳೆ ಇಲ್ಲ!

  • Manju Negalur
    Manju Negalur 12 दिन पहले +1

    ಒಡಲು ಬಗೆದು ಮರಳು ತೆಗೆದು ಮಾರಿದ್ದಾರಲ್ಲ? ಬಂದಿದೆ ನೋಡಿ ಮನೆಬಾಗಿಲಿಗೆ ನದಿ, ಮರಳಿ ಕೇಳಲು ಮರಳನ್ನು

  • Gopala Dm
    Gopala Dm 12 दिन पहले

    Super sir man vs wild bagge video madi sir

  • Harish K
    Harish K 12 दिन पहले

    ಬ್ರಹ್ಮಪುತ್ರ ನದಿಯ ಬಗ್ಗೆ ವಿಡಿಯೋ ಮಾಡಿ ಸರ್

  • Basavana Gouda
    Basavana Gouda 12 दिन पहले +1

    For climate cool. Where not there rain. There we should grow more tree & plants

  • Basavana Gouda
    Basavana Gouda 12 दिन पहले +2

    The rain should stop means. First climate should become cool

  • Nagana gouda
    Nagana gouda 12 दिन पहले +2

    ಇದಕ್ಕೆ ಎಲ್ಲಾ ಪ್ರಮುಖ ಕಾರಣ ಎಂದರೆ ಮಿತಿ ಮೀರಿದ ಜನ ಸಂಖ್ಯೆ. ಇಗ 130 ಕೋಟಿ ತಲುಪಿದೆ. ಇದನ್ನೇ ಮರೆತು ಬೇರೆ ಕಾರಣ ಹೇಳುತ್ತಿದ್ದರಿ ನೀವು!!!!!!!

  • rekhasunil rekhasunil
    rekhasunil rekhasunil 12 दिन पहले

    Navu nanjangud ...janagalu paapA ....

  • Mohankumarjp Mohankumarjp
    Mohankumarjp Mohankumarjp 12 दिन पहले +1

    ಸರ್ ನೀವು ಈ ವಿಷಯದ ಬಗ್ಗೆ ಮಾತಾಡುತಾ ಇದ್ರೆ ಕೇಳೋದಕ್ಕೆ ಭಯವಾಗುತ್ತೆ ಸರ್ ನಾನು ಕೊಡ ಹಾಸನ ಜೆಲ್ಲೆ ಚನಾರಾಯಪಟ್ಟ ತಾಲೋಕ್ ಜೋಗಿಪುರ ಗ್ರಾಮ ನಂದು ಇಷ್ಟೆಲಾ ಮಳೆ ಬಂದು ತುಂಬಾನಷ್ಟ ಆದ್ರೂ ಈಕಡೆ ದಿಡುಗ ಮೆಟಿಕೆರೆ ಗ್ರಾಮಗಳಿಗೆ ಸುಮಾರು 50ಗ್ರಾಮಗಳಿಗೆ ಸರಿಯಾಗಿ ಕುಡಿವುದಕೆ ನೀರು ಇಲ್ಲ ವ್ಯವಸಾಯಕೆ ನೀರು ಇಲ್ಲ ಬರಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆದ್ರೆ ಇಬಾಗದ ಜನಗಳಿಗೆ ತುಂಬಾ ಉಪಕಾರ ಆಗುತ್ತೆ ಸರ್ ಅ ಕೆಲಸ ಸುಮಾರು 40ವರ್ಷದಿಂದ ನೆನೆಗುಂದಿ ಬಿದಿದೇ ಯಾರು ಎಷ್ಟು ಊಗಿದ್ರೂ ಇ ಜನಪ್ರತಿನಿದಿನಗಳ್ಳಿಗೆ ಬುದ್ದಿ ಬರಲ್ಲ

  • Chiru Jeeva
    Chiru Jeeva 12 दिन पहले

    Sir daivittu dakshina kannadada ethihasada bagge video madi

  • King of King
    King of King 12 दिन पहले

    Yes sir as u told we should have saved tht time channels, lakes, rivers and ponds,so tht today we can make use of the rain water in correct scientific way. Agid agogide inmunde idake enadru govt and also everyone has to sit and plan for solution of future,if we do plan correctly we can make use of heavy rain in correct way

  • Banu Priya
    Banu Priya 12 दिन पहले +1

    Yes sir sorry🙏🙏🙏🙏🙏

    • sri nivas
      sri nivas 10 दिन पहले

      Banu Priya hai good night

  • sadashiv kage
    sadashiv kage 12 दिन पहले

    Thank you sir 🙏🙏🙏

  • Santosh Biranagi
    Santosh Biranagi 12 दिन पहले

    Tq sir

  • Harish Babu
    Harish Babu 12 दिन पहले +1

    Sir, Humans Never Change he will do anything for the Money and he never Satisfied.

  • Likith T D
    Likith T D 12 दिन पहले

    ಸಾರ್ ನಿವ್ ಹೇಳೋದು ನಿಜ ಮನುಷ್ಯನ ದುರಾಸೆನೇ ಇದಕ್ಕೆಲ್ಲಾ ಕಾರಣ ಅಂತ ಅಂದರೆ ಏನೂ ತಪ್ಪಿಲ್ಲ... .ಕೆ ಆರ್ ಎಸ್ ನ ಸುತ್ತಾ ಮುತ್ತ ಗಣಿಗಾರಿಕೆ ನೆಡಿತಿದೆ ಅಂತವ್ರೇ.. ಅದರ ಪ್ರಭಾವನೂ ಬೀರಬಹುದು.. ಏನಾಗುತ್ತೊ ಏನೊ...

  • Sharath Kumar
    Sharath Kumar 12 दिन पहले +1

    Super sir

  • Venkatesh Venky
    Venkatesh Venky 12 दिन पहले +1

    nija sir nivu helodu nija manushya thanna gundi na thane thodkond edhane sir bayalu seeme alli ennu male bandhilla ellina kere kunte galu thumbilla

  • Sanjus/otiger Ganganna
    Sanjus/otiger Ganganna 12 दिन पहले

    Swatantra dinacharaneya bagge yaaru tiliyada mahithi kodthiraa ankondidivi

  • Sreelakshmi Chandramohan
    Sreelakshmi Chandramohan 12 दिन पहले

    ನಿಜ,ಈ ವಿಕಾರಿನಾಮ ಸಂವತ್ಸರ, ನಮ್ಮ ನಾಡಿನ ಭೌಗೋಳಿಕ ಆಕಾರವನ್ನೇ ವಿಕಾರ ಮಾಡಿ ,ಎಸೆದಿದೆ.ಬದುಕು ಚೆಲ್ಲಿ ಹೋಗೋದು ಒಂದೇ ದಿನ,ಮತ್ತೆ ಸ್ಥಿತಿಗೆ ಬರಬೇಕಾದರೆ ಹತ್ತಾರು ವರ್ಷ ಗಳ ಒಂದೇ ಉಸಿರಲ್ಲಿ ದುಡಿಯಬೇಕು. ಕಡಿಮೆ ಖರ್ಚು ಮಾಡಬೇಕು, ಕಾಸಿಗೆ ಕಾಸು ಗಂಟು ಹಾಕಬೇಕು.ನಿಟ್ಟುಸಿರು ಬಿಟ್ಕೊಂಡು ಬದುಕು ಸಾಗಿಸಬೇಕು. ಎಷ್ಟು ಕಷ್ಟ ಸಾರ್,ಕಾಡು ಬೆಳೆಯೋಕೂ ಇಪ್ಪತ್ತು ವರ್ಷ ಬೇಕಲ್ಲ,ಏನು ಗತಿ.ಹೌದು ,ಬ್ರಹ್ಮಪುತ್ರ ನದಿ ಯಲ್ಲಿ ಆ ಪ್ರದೇಶಗಳು ಮುಳುಗಿ, ಮುಳುಗಿ ತೇಲಿ ಬದುಕ್ತಿದೆ.ಇನ್ನಾದರೂ ಮರ ನೆಡಬೇಕು, ದುರಾಸೆ ಬಿಡಬೇಕು ಮನುಷ್ಯ. ಸರ್ಕಾರ ಗಳು ನಿಷ್ಟುರವಾಗಿರಬೇಕು.

  • Vishwas P Abhi
    Vishwas P Abhi 12 दिन पहले

    Ethara aguthe andre first ella dom kali madbidona ( Samudrakke ) Bitbidona and rain nerannu filter madkondu store 🏪 Madona

  • mohan kumar
    mohan kumar 12 दिन पहले

    Bengalore kolar chikkaballapura male illa sir

  • Ganesh Acharya Ganesh Acharya
    Ganesh Acharya Ganesh Acharya 12 दिन पहले

    Modalu ellada Kodagu,charmadi ya jalaspota yllinda bantho a devare balla

  • Umashivakumar M
    Umashivakumar M 12 दिन पहले

    ಸರ್ ನನಗೆ ಅಲ್ಲ ಎಷ್ಟೋ ಜನರಿಗೆ ಅನಿಸೋ ಪ್ರಶ್ನೆ ಇದು, ವಿಜ್ಞಾನಿಗಳು ಅಂದ್ರಲ್ಲ ಈ ರೀತಿ ಆಗೋಕೆ ಮುಂಚೆ ಯಾಕೆ ಸರ್ ಹೇಳಿಲ್ಲ, ಅದು ಕೊಡಗಿನಲ್ಲಿ ಆಗೋಕೆ ಮುಂಚೆ ಕೇರಳದಲ್ಲಿ, ತಮಿಳು ನಾಡಿನಲ್ಲಿ ಮತ್ತೆ ಈಬಾರಿ ನಮ್ಮ ಕರ್ನಾಟಕದಲ್ಲಿ ಆಗೋಕೆ ಮುಂಚೆ ಹೇಳಿಲ್ಲ, ದಯವಿಟ್ಟು ತಿಳಿಸಿ ಸರ್ ಹಾಗೂ ಸಾಧ್ಯ ಆದರೆ ಎಲ್ಲಿ ಹೇಗೆ ಎಷ್ಟರ ಮಟ್ಟಿಗೆ ಮಳೆ ಆಗುತ್ತೆ ಅಂತ ಈ ವಿಜ್ಞಾನಿಗಳು ನಿಖರವಾಗಿ ಹೇಳಿದರೆ ಪಾಪ ಜನ ಸ್ವಲ್ಪ ದಿನಗಳ ಮುಂಚೆ ಬೇರೆಡೆ ಹೋಗಲು ಸಾಧ್ಯ ಆಗುತೆ, ನಿಮ್ಮ ಈ youtube channal ನಲ್ಲಿ ತಿಳಿಸಿದರು ತುಂಬಾ ಸಹಾಯ ಆಗುತೆ.

  • Adarsh
    Adarsh 12 दिन पहले

    Carrect sir thanks sir

  • PRAKASH DESAIGOUDAR
    PRAKASH DESAIGOUDAR 12 दिन पहले

    ಸರ್ ನೀವು ಹೇಳಿದ ಕೊನೆಯ ಮಾತು ಕನ್ನಡಿಗರೆಲ್ಲರೂ ಕೇಳಬೇಕು.